ಇಂಡಿಯ ಇಂಟರ್ ನ್ಯಾಷನಲ್ ಸೆಂಟರ್‍

ದೇವೇಗೌಡರ ಜೀವನ ಚರಿತ್ರೆ ಮತ್ತು ಆಡಳಿತ ಅವಯ ಸಾಧನೆಗಳ ಕುರಿತ ಕೃತಿ ಲೋಕಾರ್ಪಣೆ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಜೀವನ ಚರಿತ್ರೆ ಮತ್ತು ಆಡಳಿತ ಅವಯ ಸಾಧನೆಗಳ ಕುರಿತ ಕೃತಿಯು ಇಂದು ಸಂಜೆ ನವದೆಹಲಿಯಲ್ಲಿ ಲೋಕಾರ್ಪಣೆಯಾಗಲಿದೆ

2 years ago