ಇಂಗ್ಲೆಂಡಿನ ರಾಯಭಾರಿ ಅಲೆನ್ ಗೆಮ್ಮೆಲ್ ದಂಪತಿ ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ಶನಿವಾರ ದರ್ಶನ ಪಡೆದರು.