ಆಹಾರ ಸುರಕ್ಷಾ ಇಲಾಖೆ

ಕಾಸರಗೋಡು : ಎರಡು ಕ್ವಿಂಟಾಲ್ ಹಳಸಿದ  ಮೀನು ವಶ

ನಗರದ ಮಾರುಕಟ್ಟೆಯಿಂದ ಎರಡು ಕ್ವಿಂಟಾಲ್ ಹಳಸಿದ  ಮೀನುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

2 years ago