ಆಸ್ಪತ್ರೆಯಲ್ಲಿ ಬೆಂಕಿ

ಆಸ್ಪತ್ರೆಗೆ ಬೆಂಕಿ: 11 ನವಜಾತ ಶಿಶುಗಳ ಸಾವು

ಪಶ್ಚಿಮ ಸೆನೆಗಲ್‌ ನ ಟಿವೌವಾನ್ ನಗರದಲ್ಲಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ದೇಶದ ಅಧ್ಯಕ್ಷರು ಬುಧವಾರ ತಡರಾತ್ರಿ ತಿಳಿಸಿದ್ದಾರೆ.

2 years ago