ಆಸ್ಟ್ರೇಲಿಯಾ ಸರ್ಕಾರ ಮತ್ತೊಮ್ಮೆ ರದ್ದು

ಮತ್ತೆ ಜೊಕೊವಿಕ್ ವೀಸಾ ರದ್ದು ಮಾಡಿದ ಆಸ್ಟ್ರೇಲಿಯಾ!

ವಿಶ್ವದ ಅಗ್ರ ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಅವರ ವೀಸಾ ವನ್ನು ಆಸ್ಟ್ರೇಲಿಯಾ ಸರ್ಕಾರ ಮತ್ತೊಮ್ಮೆ ರದ್ದು ಮಾಡಿದೆ.ಅಲ್ಲದೆ ಜೋಕೊವಿಕ್ ಆಸ್ಟ್ರೇಲಿಯಾದಿಂದ ಗಡಿಪಾರಾಗಬೇಕಾಗಿದೆ.

2 years ago