ಆಸಿಡ್ ಕುಡಿಸಿ ಹಲ್ಲೆಗೈದು ದರೋಡೆ

ಹಲ್ಲೆ ನಡೆಸಿ ಆಸಿಡ್ ಕುಡಿಸಿ ದರೋಡೆ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು

ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಸಮೀಪ  ವ್ಯಕ್ತಿಗೆ ಆಸಿಡ್ ಕುಡಿಸಿ ಹಲ್ಲೆಗೈದು ದರೋಡೆ ನಡೆಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹಲ್ಲೆಗೊಳಗಾದ ವಿಜಯಕುಮಾರ್ ಎಂಬುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

2 years ago