ಆಲ್ ಇಂಡಿಯಾ ಪಿಎಂ ರ‍್ಯಾಲಿ

ಇಂಡಿಯಾ ಪಿಎಂ ರ‍್ಯಾಲಿಯಲ್ಲಿ ಕಾರವಾರ ಮೂಲದ ಸುನಿಧಿ ಭಾಗಿ

ಜ.28 ರಂದು ನವದೆಹಲಿಯಲ್ಲಿ ನಡೆಯಲಿರುವ ಆಲ್ ಇಂಡಿಯಾ ಪಿಎಂ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಕಾರವಾರ ಮೂಲದ ಎನ್.ಸಿ.ಸಿ. ಕೆಡೆಟ್ ಸುನಿಧಿ ಗಿರೀಶ ಸೈಲ್ ಆಯ್ಕೆಯಾಗಿದ್ದಾಳೆ.

1 year ago