ಆರೋಗ್ಯ ತಜ್ಞರು

ಭಾರತಕ್ಕೆ ಲಗ್ಗೆ ಇಟ್ಟ ಕೊರೋನಾ ಎಕ್ಸ್​​ಇ!

ದೇಶದಲ್ಲಿ ನಿನ್ನೆಯಷ್ಟೇ ಮೊದಲ ಕೊರೋನಾ ಎಕ್ಸ್​​ಇ ಎಂಬ ರೂಪಾಂತರಿ ಗೋಚರಿಸಿಕೊಂಡಿದ್ದು, ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ. ಎಕ್ಸ್​​ಇ ಎಂಬ ರೂಪಾಂತರಿ ವೈರಾಣು ಕೊರೋನಾ ತಳಿಗಳಲ್ಲೇ ಅತ್ಯಂತ ಹೆಚ್ಚು…

2 years ago

ಕೋವಿಡ್-19 ಎಕ್ಸ್ ಇ ರೂಪಾಂತರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ; ಆರೋಗ್ಯ ತಜ್ಞರು

ಇತ್ತೀಚೆಗೆ ಪತ್ತೆಯಾಗಿರುವ ಕೋವಿಡ್-19 ಎಕ್ಸ್ ಇ ರೂಪಾಂತರದ ಪರಿಣಾಮ 'ಸೌಮ್ಯ'ವಾಗಿದ್ದು, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತೆಲಂಗಾಣ ಆರೋಗ್ಯ ತಜ್ಞರು ಹೇಳಿದ್ದಾರೆ.

2 years ago