ಆರೋಗ್ಯ ಕಾರ್ಯಕರ್ತರನ್ನು ನಿಯೋಜನೆ

ಚೀನಾದಲ್ಲಿ ಕೋವಿಡ್ ನಿಭಾಯಿಸಲು ಸೇನಾ ವೈದ್ಯರ ನಿಯೋಜನೆ

ಚೀನಾದ ಶಾಂಘೈನಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್-19  ನಿಯಂತ್ರಿಸಲು ಹೆಣಗಾಡುತ್ತಿರುವ ಚೀನಾ,ಸೇನೆಯ 2 ಸಾವಿರ ವೈದ್ಯಕೀಯ ಸಿಬ್ಬಂದಿ ಸೇರಿದಂತೆ, 10 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ನಿಯೋಜನೆ ಮಾಡಿದೆ.

2 years ago