ಆಯೇ ಜಿಂದಗಿ

ಮುಂಬೈ: ರಾಜಸ್ಥಾನದಲ್ಲಿ ತೆರಿಗೆ ಮುಕ್ತವಾದ ‘ಆಯೇ ಜಿಂದಗಿ’ ಚಿತ್ರ

ಇತ್ತೀಚೆಗೆ ಬಿಡುಗಡೆಯಾದ ರೇವತಿ ಮತ್ತು ಸತ್ಯಜೀತ್ ದುಬೆ ಅಭಿನಯದ 'ಆಯೇ ಜಿಂದಗಿ' ಚಿತ್ರವನ್ನು ರಾಜಸ್ಥಾನದಲ್ಲಿ ತೆರಿಗೆ ಮುಕ್ತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

2 years ago