ಆಯುಧ ಪೂಜೆ

ಆಯುಧ ಪೂಜೆಗೆ ಹೋದವರು ಮರಳಿ ಬರಲೇ ಇಲ್ಲ: ರಸ್ತೆ ಅಪಘಾತದಲ್ಲಿ 7 ಮಂದಿ ದಾರುಣ ಸಾವು

ಆಯುಧ ಪೂಜೆ ಮುಗಿಸಿ ಬರುವ ವೇಳೆ ಘೋರ ರಸ್ತೆ ದುರಂತವೊಂದು ನಡೆದಿದ್ದು, ಬಸ್‌ -ಎಸ್‌ ಯುವಿ ನಡುವಿನ ಮುಖಾಮುಖಿ ಡಿಕ್ಕಿಯ ಪರಿಣಾಮ 7 ಮಂದಿ ಕಾರ್ಮಿಕರು ಮೃತಪಟ್ಟಿರುವ…

6 months ago

ಮೈಸೂರು: ಮೈಸೂರು ಅರಮನೆಯಲ್ಲಿ ಅದ್ಧೂರಿಯಾಗಿ ನೆರವೇರಿತು ಆಯುಧಪೂಜೆ

ಮೈಸೂರು ಅರಮನೆ ಆವರಣದಲ್ಲಿರುವ ಸವಾರಿ ತೊಟ್ಟಿಯಲ್ಲಿ ಆಯುಧ ಪೂಜೆಯ ಅಂಗವಾಗಿ ಮೈಸೂರಿನ ಹಿಂದಿನ ರಾಜಮನೆತನದ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಪೂಜೆ ಸಲ್ಲಿಸಿದರು.

2 years ago

ಚಾಮರಾಜನಗರ: ಸಂತ ಲೂರ್ದು ಮಾತೆ ಚರ್ಚ್ ನಲ್ಲಿ ಆಯುಧ ಪೂಜೆ ಆಚರಣೆ

ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಹಿಂದೂಗಳು ಆಯುಧಗಳನ್ನು ಪೂಜಿಸುವುದು ಸಂಪ್ರದಾಯ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಸಂತ ಲೂರ್ದು ಮಾತೆ ಚರ್ಚ್…

2 years ago

ಮಂಗಳೂರು: ಇಂದು ದೇಶದಾದ್ಯಂತ ನವರಾತ್ರಿಯ ಪ್ರಯುಕ್ತ ವಾಹನಗಳಿಗೆ ಆಯುಧ ಪೂಜೆ

ಇಂದು ದೇಶದಾದ್ಯಂತ ನವರಾತ್ರಿಯ ಪ್ರಯುಕ್ತ ವಾಹನಗಳಿಗೆ ಆಯುಧ ಪೂಜೆ ನಡೆಯುತ್ತಿದ್ದು, ನಗರದ ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಾಧಿಗಳು ಮುಂಜಾನೆಯಿಂದಲೇ ತಮ್ಮ ವಾಹನಗಳಿಗೆ ಪೂಜೆ ನಡೆಸುತ್ತಿರುವುದು ಚಿತ್ರದಲ್ಲಿ ನೋಡಬಹುದು.

2 years ago

ಮೈಸೂರಿನಲ್ಲಿ ಭರ್ಜರಿ ವ್ಯಾಪಾರ: ಗಗನಕ್ಕೇರಿದ ಬೆಲೆ

ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬದ ಹಿನ್ನಲೆಯಲ್ಲಿ ಹೂವು ಹಣ್ಣು ಸೇರಿದಂತೆ ಪೂಜಾ ಸಾಮಗ್ರಿ ಬೆಲೆ ಗಗನಕ್ಕೇರಿದ್ದು, ಬೆಲೆ ಏರಿಕೆ ಬಿಸಿಯ ನಡೆವೆಯೂ ಮಾರುಕಟ್ಟೆಯಲ್ಲಿ ಭರ್ಜರಿ…

2 years ago

ಬೆಂಗಳೂರು: ದಸರಾ ಸಂಭ್ರಮಕ್ಕಾಗಿ ಸತ್ಯಗಣಪತಿ ದೇವಸ್ಥಾನದಿಂದ ಪೂಜಾ ಸಾಮಗ್ರಿ ವಿತರಣೆ

ಆಯುಧ ಪೂಜೆಯನ್ನು ವಿಶೇಷವಾಗಿ ಜನರು ಆಚರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜೆ.ಪಿ ನಗರದ ಪುಟ್ಟೇನಹಳ್ಳಿಯ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ ವತಿಯಿಂದ ಇಂದು 5 ಸಾವಿರ…

2 years ago