ಆದಾಯ

ಬದುಕಿಗೆ ಆಸರೆಯಾದ ನುಗ್ಗೆ ಬೆಳೆ, ಉತ್ತಮ ಆದಾಯ

ಸಮೀಪದ ಪಾಂಡ್ರಿ ಗ್ರಾಮದ ಶ್ರೀರಂಗರಾವ ಗಾಜರೆ ಐದು ಎಕರೆ ಜಮೀನಲ್ಲಿ ನುಗ್ಗೆ ಬೆಳೆದು ಯಶಸ್ಸು ಕಂಡಿದ್ದಾರೆ.

2 months ago

ಸರ್ಕಾರಿ ನೌಕರನಿಗೆ 5 ವರ್ಷ ಶಿಕ್ಷೆ: 50 ಲಕ್ಷ ದಂಡ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಇಲ್ಲಿಯ ಜಿಲ್ಲಾ ಸೆಷನ್ಸ್‌ ಹಾಗೂ ವಿಶೇಷ ನ್ಯಾಯಾಧೀಶರ ನ್ಯಾಯಾಲಯವು ಸರ್ಕಾರಿ ನೌಕರರೊಬ್ಬರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ₹…

3 months ago

ಸಿದ್ದಪ್ಪನ ಕೈಹಿಡಿದ ‘ಸೇವಂತಿ’: ಅರ್ಧ ಎಕರೆಗೆ ₹75 ಸಾವಿರ ಆದಾಯ

ಇಲ್ಲಿನ ರೈತ ಸಿದ್ಧಪ್ಪ ಬೆಳಕೇರಿ ತಮ್ಮ ಅರ್ಧ ಎಕರೆಯಲ್ಲಿ ಬೆಳೆದ 'ಬಿಜಲಿ ತಳಿಯ ಸೇವಂತಿ ಹೂವು ಉತ್ತಮ ಆದಾಯ ನೀಡುವುದರೊಂದಿಗೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸಿದೆ.

3 months ago

ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್ ಕೊಟ್ಟ ಸೀತಾರಾಮನ್

ಮಧ್ಯಂತರ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 2024ನೇ ಸಾಲಿನಲ್ಲಿ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ನೇರ ಮತ್ತು…

3 months ago

ಎಂ.ಆರ್.ಜಿ. ಗ್ರೂಪ್ ನಿಂದ ಅಶಕ್ತರಿಗೆ 4 ಕೋಟಿ ರೂ. ನೆರವು: ಕೆ. ಪ್ರಕಾಶ್ ಶೆಟ್ಟಿ

"ನನ್ನ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟು ಅಶಕ್ತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಅರೋಗ್ಯವನ್ನು ನೀಡುವ ಉದ್ದೇಶದಿಂದ ಎಂ.ಆರ್.ಜಿ. ಗ್ರೂಪ್ ಮೂಲಕ ಪ್ರತಿವರ್ಷ ನೆರವು ನೀಡುವ…

4 months ago

ಕೊಡಗಿನ ಕರಿಮೆಣಸು ಬೆಳೆಗಾರರಿಗೆ ನಂಜಾಣುರೋಗದ ಭಯ

ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಮತ್ತು ಆದಾಯ ತಂದುಕೊಡುತ್ತಿರುವ ಕರಿಮೆಣಸನ್ನು ತಗಲುವ ವಿವಿಧ ರೋಗಗಳಿಂದ ಕಾಪಾಡಿಕೊಳ್ಳುವುದು ಇತ್ತೀಚೆಗಿನ ದಿನಗಳಲ್ಲಿ ಬೆಳೆಗಾರರಿಗೆ ಸವಾಲ್ ಆಗಿ ಪರಿಣಮಿಸಿದೆ. ಆದರೂ ಅದಕ್ಕೆ…

10 months ago

ನವದೆಹಲಿ: 10 ಲಕ್ಷ ಜನರ ವೃತ್ತಿಕ್ಷೇತ್ರ ಡಿಜಿಟಲ್‌ ಕಂಟೆಂಟ್‌ ಕ್ರಿಯೇಶನ್‌

ಸಾಮಾಜಿಕ ಮಾಧ್ಯಮಗಳ ಮೂಲಕ 10 ಲಕ್ಷಕ್ಕೂ ಹೆಚ್ಚು ಭಾರತೀಯ ಡಿಜಿಟಲ್‌ ಕಂಟೆಟ್‌ ಕ್ರಿಯೇಟರ್‌ಗಳು ಮುಂದಿನಮೂರು ವರ್ಷಗಳಲ್ಲಿ ಪ್ರತಿ ತಿಂಗಳು 40 ಸಾವಿರ ಆದಾಯ ಪಡೆಯಲಿದ್ದಾರೆ ಎಂದು ಎಂದು…

1 year ago

ಮಂಗಳೂರು: ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಈ ಬಾರಿಯೂ ಕುಕ್ಕೆ ನಂ.1

ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಖ್ಯಾತಿಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಉಳಿಸಿಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಈ ಬಾರಿಯೂ 123 ಕೋಟಿ ರೂ. ಆದಾಯ ಗಳಿಸುವ ಮೂಲಕ…

1 year ago

ಉಡುಪಿ: ಕೃಷಿ ಉತ್ಪನ್ನ ರಪ್ತಿಗೆ ಆದ್ಯತೆ ನೀಡಬೇಕು ಎಂದ ಶೋಭಾ ಕರಂದ್ಲಾಜೆ

ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ರಪ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು.

2 years ago

ಮೈಸೂರು: ಅಲ್ಪಸಂಖ್ಯಾತರ ಕುಂದು ಕೊರತೆ ಪರಿಹಾರಕ್ಕೆ ಒತ್ತಾಯ

ಜಾತಿ-ಆದಾಯ ಪ್ರಮಾಣಪತ್ರ, ವಿದ್ಯಾರ್ಥಿವೇತನ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು. ಪ್ರತ್ಯೇಕ ಸ್ಮಶಾನ ಭೂಮಿ ಒದಗಿಸಬೇಕು. ಸೌಲಭ್ಯಕ್ಕಾಗಿ ಅಲೆದಾಡಿಸಬಾರದು. ಪಾಸ್ಟರ್‌ಗಳಿಗೆ ಕಿರುಕುಳ ಕೊಡುವುದನ್ನು ತಡೆಯಬೇಕು. ಬಸದಿಗಳ ಗಡಿ ಸಮೀಕ್ಷೆ…

2 years ago