ಆತ್ಮಹತ್ಯಾ ಸ್ಫೋಟ

ಕ್ವೆಟ್ಟಾ: ಆತ್ಮಹತ್ಯಾ ದಾಳಿ ಬಲೂಚಿಸ್ತಾನದಲ್ಲಿ 9 ಪೊಲೀಸರು ಸಾವು

ಬೋಲನ್‌ನಲ್ಲಿ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಬಲೂಚಿಸ್ತಾನದ 9 ಪೊಲೀಸರು ಸಾವನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಎಸ್‌ಎಸ್‌ಪಿ ಕಚಿ ಮಹಮೂದ್ ನೋಟ್ಜೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.

1 year ago