ಆತಿಥೇಯ ಇಂಡೋನೇಶ್ಯ

ಹಾಕಿ ಏಷ್ಯಾಕಪ್: ಸೂಪರ್ ಫೋರ್ ಗೆ ಅರ್ಹತೆ ಪಡೆದ ಭಾರತ

ಏಶ್ಯಕಪ್‌ನಲ್ಲಿ ಗುರುವಾರ ಆಡಿದ ತನ್ನ ಮೂರನೇ ಹಾಗೂ ಕೊನೆಯ ಗ್ರೂಪ್ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯ ತಂಡವನ್ನು ಹಾಲಿ ಚಾಂಪಿಯನ್ ಭಾರತವು 16-0 ಗೋಲುಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದೆ.

2 years ago