ಆಟೋ

ನಗರದ ಯಾವುದೇ ರಿಕ್ಷಾ ನಿಲ್ದಾಣದಲ್ಲಿ ಆಟೋ ನಿಲುಗಡೆಗೆ ಅವಕಾಶ

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಲಯ-1 ರ ಪರವಾನಿಗೆ ಹೊಂದಿರುವ ಆಟೋ ಚಾಲಕರು ಆಟೋ ಸ್ಟ್ಯಾಂಡಿನಲ್ಲಿ ನಿಲ್ಲಿಸಿ, ಬಾಡಿಗೆ ಮಾಡಿದರೆ ಆ ಸ್ಟ್ಯಾಂಡಿನ ಚಾಲಕರು ದಬ್ಬಾಳಿಕೆ ಮಾಡುತ್ತಿರುವುದಾಗಿ ಜಿಲ್ಲಾಡಳಿತ…

5 months ago

ಆಟೋ-ಕ್ಯಾಂಟರ್ ಮಧ್ಯೆ ಭೀಕರ ಅಪಘಾತ: ವಿದ್ಯಾರ್ಥಿನಿಯರ ಸ್ಥಿತಿ ಚಿಂತಾಜನಕ

ಆಟೋ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಮಂದಿ ಕಾಲೇಜು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ನಾಗಪ್ಪ ಬ್ಲಾಕ್ ಬಳಿ…

5 months ago

ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ 6 ಮಂದಿ ದಾರುಣ ಸಾವು

ತಾಲೂಕು ಚಿತ್ತಾಪುರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಟ್ಯಾಂಕರ್ ಡಿಕ್ಕಿಯಾಗಿ  ಆಟೋದಲ್ಲಿ ತೆರಳುತ್ತಿದ್ದ 6 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಾ ಬಳಿ…

6 months ago

ಶಕ್ತಿ ಯೋಜನೆ ಎಫೆಕ್ಟ್: ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ನಾಳೆ ಆಟೋ ಬಂದ್

ಕಾಂಗ್ರೆಸ್ ರಾಜ್ಯ ಸರ್ಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಈಗ ಆಟೋ ಚಾಲಕರು ಮತ್ತು ಖಾಸಗಿ ವಾಹನಗಳ ಮೇಲೆ ಎಫೆಕ್ಟ್ ಬಿದ್ದಿದ್ದು,…

9 months ago

ಬೆಂಗಳೂರು- ಮೈಸೂರು ಎಕ್ಸ್‌ ಪ್ರೆಸ್‌ ವೇ: ಬೈಕ್‌, ಆಟೋ, ಟ್ರ್ಯಾಕ್ಟರ್‌ ಗೆ ನಿಷೇಧ

ಆಗಸ್ಟ್ 1 ರಿಂದ ಯಾವುದೇ ಆಟೋ, ಬೈಕ್ ಅಥವಾ ತ್ರಿಚಕ್ರ ವಾಹನಗಳು ಅಥವಾ ಎತ್ತಿನ ಗಾಡಿಗಳನ್ನು ಪ್ರವೇಶ ನಿಯಂತ್ರಿತ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಗೆ ಪ್ರವೇಶಿಸಲು…

10 months ago

ನೀವು ಕರ್ನಾಟಕಕ್ಕೆ ಭಿಕ್ಷೆ ಬೇಡಲು ಬಂದಿದ್ದೀರಿ: ವೈರಲ್‌ ಆಯ್ತು ಆಟೋದಲ್ಲಿದ್ದ ಬರಹ

ಇತರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ಆಶ್ರಯಿಸಿರುವ ಅನ್ಯ ಭಾಷಿಕರ ಕುರಿತು ಆಟೋವೊಂದರಲ್ಲಿ ಅಳವಡಿಸಲಾಗಿದ್ದ ಪೋಸ್ಟ್‌ ವೈರಲ್‌ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

10 months ago

ಆಟೋ ಮೇಲೆ ಉರುಳಿದ ಮರ: ಪ್ರಾಣಾಪಾಯದಿಂದ ಚಾಲಕ ಪಾರು

ಸಕಲೇಶಪುರ ಭಾಗದಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದ್ದು ಇಂದು ಬೆಳಗ್ಗೆ ಚಲಿಸುತ್ತಿದ್ದ ಆಟೋ ಮೇಲೆ, ಮರ ಒಂದು ಬಿದ್ದಿರುವ ಘಟನೆ ಜರುಗಿದೆ.

10 months ago

ಹೊಸಪೇಟೆ: ಆಟೋ, ಲಾರಿ ನಡುವೆ ಅಪಘಾತ – ಆರು ಮಂದಿ ಸಾವು

ಎರಡು ಆಟೋ ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಪ್ರಯಾಣಿಕರು ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್…

10 months ago

ಹುಬ್ಬಳ್ಳಿ: ಸಿದ್ದರಾಮಯ್ಯ ವಿರುದ್ಧ ಆಟೋ ಚಾಲಕನ ಕಣ್ಣೀರಿನ ಕಹಾನಿ

ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್ ವ್ಯವಸ್ಥೆ ಫ್ರೀ ನೀಡಿರುವ ಹಿನ್ನಲೆಯಲ್ಲಿ ಹುಬ್ಬಳ್ಳಿ ಆಟೋ ಚಾಲಕ ಮೃತ್ಯುಂಜಯ ಅವರು ವೀಡಿಯೊ ಮೂಲಕ ಸಿದ್ದು ಸರ್ಕಾರದ ವಿರುದ್ಧ ತನ್ನ ಅಳಲು ಹೊರಹಾಕಿದ್ದಾರೆ.

11 months ago

ಅಧಿಕ ಪ್ರಮಾಣದಲ್ಲಿ ಆಟೋದಲ್ಲಿ ಪ್ರಯಾಣ : 10 ಆಟೋ ಸೀಜ್

ನಗರದಲ್ಲಿಂದು ಸಂಚಾರಿ ಪೊಲೀಸರು ಫೀಲ್ಡ್ ಗೆ ಇಳಿದಿದ್ದು, ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ನಿಗದಿತ ಪ್ರಯಾಣಿಕರಿಗಿಂತ ಅಧಿಕ ಪ್ರಮಾಣದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ 10ಕ್ಕೂ ಆಟೋಗಳನ್ನು ಹುಬ್ಬಳ್ಳಿಯ ಉತ್ತರ ಸಂಚಾರಿ…

1 year ago

ಶಿವಮೊಗ್ಗ: ತರಕಾರಿ ಮಾರಲು ಹೋದ ಅನ್ಯ ಕೋಮಿನ ಯುವಕರ ಮೇಲೆ ಹಲ್ಲೆ

ತರಕಾರಿ ಮಾರಲು ಹೋದ ಅನ್ಯ ಕೋಮಿನ ಯುವಕರ ಮೇಲೆ ನ್ಯೂ ಮಂಡ್ಲಿಯಲ್ಲಿ ಹಲ್ಲೆ ನಡೆಸಲಾಗಿದೆ. ಆಟೋದಲ್ಲಿ ತರಕಾರಿ ಮಾರಲು ಬಂದ ಇಬ್ಬರು ಯುವಕರು ಮತ್ತು ನೋಡಲು ಬಂದ…

2 years ago

ಬೆಂಗಳೂರು: ನಮ್ಮ ಯಾತ್ರಿ ಆ್ಯಪ್ ಪ್ರಾರಂಭಿಸಿದ ಆಟೋ ಚಾಲಕರು

ಕ್ಯಾಬ್ ಅಗ್ರಿಗೇಟರ್ ಗಳನ್ನು ಎದುರಿಸಲು ಆಟೋ ಚಾಲಕರ ಸಂಘವು ನಮ್ಮ ಯಾತ್ರಿ ಆ್ಯಪ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್ ನ ಹೈಲೈಟ್ ಎಂದರೆ ಸರ್ಕಾರ ನಿಗದಿಪಡಿಸಿದ ಶುಲ್ಕಗಳನ್ನು…

2 years ago

ಬಂಟ್ವಾಳ: ಸರಪಾಡಿ ಕ್ರಾಸ್‌ನಲ್ಲಿ ೨ ರಿಕ್ಷಾ ಪಾರ್ಕ್ಗಳ ಉದ್ಘಾಟನೆ

ಆಟೋ ಚಾಲನೆಯ ವೃತ್ತಿ ಸೇವಾ ಕ್ಷೇತ್ರದ ದುಡಿಮೆಯಾಗಿದ್ದು, ಚಾಲಕರ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಕಟ್ಟಡ ಕಾರ್ಮಿಕರಂತೆ ಮಂಡಳಿ ರಚಿಸುವ ಯೋಜನೆ ಸರಕಾರದ ಮುಂದಿದೆ ಎಂದು ಶಾಸಕ ರಾಜೇಶ್ ನಾಯ್ಕ್…

2 years ago

ಮೈಸೂರು: ಆಟೋ ಚಾಲಕರ ಸೇವೆಯೇ ಜನ ಸೇವೆ – ಮಹೇಶ್ ಶೆಣೈ

ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯ ಜನರ ಸೇವೆ ಮಾಡುತ್ತಿರುವ  ಆಟೋ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ  ನಿರ್ದೇಶಕರಾದ  ಮಹೇಶ್ ಶೆಣೈ ಹೇಳಿದರು.

2 years ago

ಆಟೋ ಮತ್ತು ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

ಆಟೋ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನಪ್ಪಿರುವ ಘಟನೆ ಸಮೀಪದ ಕಡೆಮನುಗನಹಳ್ಳಿಯಲ್ಲಿ ನಡೆದಿದೆ.

2 years ago