ಆಟೋರಿಕ್ಷಾ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಒಂದು ವರ್ಷ: ಅಟೋ ಚಾಲಕನಿಗೆ ಸಿಗದ ಪರಿಹಾರ

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಮಂಗಳೂರಿನ ಕಂಕನಾಡಿಯ ಪಂಪ್‌ವೆಲ್‌ ಸಮೀಪದ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿತ್ತು.

6 months ago

ಓವರ್‌ ಟೇಕ್‌ ಅವಾಂತರ: ಯುವತಿ ಸಾವು, ಇಬ್ಬರಿಗೆ ಗಂಭೀರ ಗಾಯ

ಕಾರೊಂದು ಮತ್ತೊಂದು ಕಾರನ್ನು ಹಿಂದಿಕ್ಕುವ ಭರದಲ್ಲಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು, ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಸಾವನ್ನಪ್ಪಿದ್ದು, ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

8 months ago

ಕೆದಿಂಜೆ: 8 ವರ್ಷಗಳ ಹಿಂದೆ ಅಪಘಾತ ನಡೆಸಿ ಇಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಜೈಲು ಶಿಕ್ಷೆ

8 ವರ್ಷಗಳ ಹಿಂದೆ ತಾಲೂಕಿನ ಕೆದಿಂಜೆ ಗ್ರಾಮದ ಮಾವಿನ ಕಟ್ಟೆ ಎಂಬಲ್ಲಿ ಖಾಸಗಿ ಬಸ್ ಮತ್ತು ಆಟೋರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಎರಡು ಮಂದಿಯ ಸಾವಿಗೆ ಕಾರಣನಾದ…

1 year ago

ಚಿಕ್ಕಮಗಳೂರು: ಆಂಬ್ಯುಲೆನ್ಸ್-ಆಟೋ ಡಿಕ್ಕಿ, ನಾಲ್ವರು ಪ್ರಾಣಾಪಾಯದಿಂದ ಪಾರು

ಆಂಬ್ಯುಲೆನ್ಸ್ ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿನ ಘಾಟ್ ನ ತಿರುವಿನಲ್ಲಿ ಗುರುವಾರ ನಡೆದಿದೆ.

1 year ago

ಮಂಗಳೂರು: ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಸಿಕ್ಕಿದೆ ಟ್ವಿಸ್ಟ್

ನಗರದ ನಾಗುರಿಯಲ್ಲಿ ನಡೆದ ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತ ಪ್ಲಾನ್ ಎನ್ನುವ ಅನುಮಾನ ಮೂಡಿದೆ.

1 year ago

ಮಂಗಳೂರು: ಹೃದಯವಂತಿಕೆಯ ಆಟೋ ಚಾಲಕ, ಮೊಂಟು ಲೋಬೊ ನಿಧನ

ಖ್ಯಾತ ಆಟೋರಿಕ್ಷಾ ಚಾಲಕ ವೆಲೆನ್ಸಿಯಾ ಪ್ಯಾರಿಶ್ ಮೂಲದ ಮೋಂಟು ಲೋಬೊ ಅವರು ಶನಿವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. 

1 year ago

ಮಂಗಳೂರು: ನವೆಂಬರ್ 15 ರಿಂದ ಆಟೋಗಳ ಕನಿಷ್ಠ ಶುಲ್ಕ 35 ರೂ

ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ದಕ್ಷಿಣ ಕನ್ನಡ ಆಟೋರಿಕ್ಷಾ ದರವನ್ನು ನವೀಕರಿಸಿದ್ದು, ಇದು ನವೆಂಬರ್ 15 ರಿಂದ ಜಾರಿಗೆ ಬರಲಿದೆ.

1 year ago

ಬೆಂಗಳೂರು: ಆಟೋರಿಕ್ಷಾ ದರಗಳ ಒಮ್ಮತದ ನಿರ್ಧಾರಕ್ಕೆ ಕ್ಯಾಬ್ ಅಗ್ರಿಗೇಟರ್ ಗಳಿಗೆ ಹೈಕೋರ್ಟ್ ಸೂಚನೆ

ಓಲಾ ಮತ್ತು ಉಬರ್ ಮೂಲಕ ವಿಧಿಸಲಾಗುವ ಆಟೋರಿಕ್ಷಾ ದರಗಳ ಬಗ್ಗೆ ಒಮ್ಮತದ ಅಭಿಪ್ರಾಯ ರೂಪಿಸುವ ಸಾಧ್ಯತೆಯನ್ನು ಅನ್ವೇಷಿಸಲು ರಾಜ್ಯ ಸರ್ಕಾರ ಮತ್ತು ಕ್ಯಾಬ್ ಅಗ್ರಿಗೇಟರ್ ಸೇವೆಗಳಿಗೆ ಕರ್ನಾಟಕ…

2 years ago

ತುಮಕೂರು: ಆಟೋರಿಕ್ಷಾ ಪಲ್ಟಿಯಾಗಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿಯೆ ಮೃತ

ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋರಿಕ್ಷಾ ಪಲ್ಟಿಯಾಗಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿಯೆ ಮೃತಪಟ್ಟಿರುವ ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ನಲಿಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಕೋಣನ ಕುರಿಕೆ…

2 years ago

ಕಾಸರಗೋಡು: ಆಟೋರಿಕ್ಷಾ ಮತ್ತು  ಸ್ಕೂಟರ್ ನಡುವೆ ಅಪಘಾತ, ಯುವಕನೋರ್ವ ಮೃತ

ಆಟೋರಿಕ್ಷಾ ಮತ್ತು  ಸ್ಕೂಟರ್ ನಡುವೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ರವಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು  ಪಂಜಿಗುಡ್ಡೆಯಲ್ಲಿ ನಡೆದಿದೆ.

2 years ago

ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ಉರುಳಿದ ಆಟೋರಿಕ್ಷಾ

ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದರ ಅಂಗಳಕ್ಕೆ ಉರುಳಿದ ಘಟನೆ ಆದಿತ್ಯವಾರ ಸಂಜೆ ಉಪ್ಪಳ ಸಮೀಪದ ಪತ್ವಾಡಿಯಲ್ಲಿ ನಡೆದಿದ್ದು, ಐವರು ಗಾಯಗೊಂಡಿದ್ದಾರೆ.

2 years ago

ಆಟೋರಿಕ್ಷಾ ಹಾಗು ಮಿನಿಲಾರಿ ನಡುವೆ ಅಪಘಾತ ಓರ್ವ ಸಾವು

ಆಟೋರಿಕ್ಷಾ ಹಾಗೂ ಮಿನಿ ಲಾರಿ ನಡುವೆ ಉಂಟಾದ ಅಪಘಾತದಲ್ಲಿ  ಓರ್ವ  ಪುತ್ರ ಮೃತಪಟ್ಟು, ತಂದೆ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ರಾಜ್ಯ ಹೆದ್ದಾರಿಯ ಉದುಮದಲ್ಲಿ ನಡೆದಿದೆ.

2 years ago