ಆಗ್ರಾ-ಲಕ್ನೋ

ಲಕ್ನೋ: ಟ್ರಕ್ ಗೆ ಬಸ್ ಡಿಕ್ಕಿ, 6 ಜನರ ದುರ್ಮರಣ

ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ವೇ ಯಲ್ಲಿ ಬುಧವಾರ ಬೆಳಿಗ್ಗೆ ಬಸ್, ಟ್ರಕ್ ಗೆ ಡಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

1 year ago