ಆಕಳಿನ ಮೈ

ಶಿವಮೊಗ್ಗ: ಆಕಳಿನ ಮೈ ತೊಳೆಯಲು ಹೋಗಿದ್ದ ವ್ಯಕ್ತಿ ನೀರುಪಾಲು

ಸೊರಬ ತಾಲೂಕು ಕುಪ್ಪಗಡ್ಡೆ ಹೋಬಳಿ ತತ್ತೂರು ಗ್ರಾಮದ ನೆಗವಾಡಿಯಲ್ಲಿ ಆಕಳಿನ ಮೈ ತೊಳೆಯಲು ಹೋದವ ನೀರು ಪಾಲಾಗಿದ್ದು ಆತನ ಮೃತ ದೇಹ ದೊರತಿದೆ.

1 year ago