ಅಶ್ಲೀಲಕರೆ

ಫೋನ್ ಕರೆಗಳ ಮೂಲಕ ಯುವತಿಗೆ ಕಿರುಕುಳ: ಎಫ್ಐಆರ್ ದಾಖಲು

ದಕ್ಷಿಣ ದೆಹಲಿಯ ಅಂಬೇಡ್ಕರ್ ನಗರದಲ್ಲಿ 21 ವರ್ಷದ ಯುವತಿಗೆ ಅಶ್ಲೀಲ ಕರೆ ಮಾಡಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ದೆಹಲಿ ಪೊಲೀಸರು ಗುರುವಾರ ಎಫ್ಐಆರ್ ದಾಖಲಿಸಿದ್ದಾರೆ.

2 years ago