ಅಶೋಕ ಪಾರ್ಕ್

ಕುಂದಾಪುರ: ಬಸ್ರೂರು ಅಶೋಕ ಪಾರ್ಕ್ ನಲ್ಲಿ ಪ್ರಾಚೀನ ಕಾಲದ ಲಿಂಗ ಮುದ್ರೆ ಕಲ್ಲು ಪತ್ತೆ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕ್ ನಲ್ಲಿ 400 ವರ್ಷಗಳ ಕಾಲದ ಪ್ರಾಚೀನ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿದೆ.

1 year ago