ಅವೈಜ್ಞಾನಿಕ

ಬೇಲೂರು: ಜೆಪಿ ನಗರದಲ್ಲಿ ನಗರೋತ್ಥಾನ ಕಾಮಗಾರಿ ಅವೈಜ್ಞಾನಿಕ – ನಿವಾಸಿಗಳ ಆಕ್ರೋಶ

ಬೇಲೂರು ಪುರಸಭಾ ವತಿಯಿಂದ ನಗರೋತ್ಥಾನ ಯೋಜನೆ ಅಡಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಕಳಪೆ ಮತ್ತು ಅವೈಜ್ಞಾನಿಕತೆಯಿಂದ ಕೂಡಿದೆ ಈ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸ ಬೇಕು…

11 months ago

ಕುಂದಾಪುರ: ಅಪಾಯಕಾರಿ ಹೆಮ್ಮಾಡಿ ಸರ್ಕಲ್, ವಾಹನ ಸವಾರರಿಗೆ ಸಂಕಷ್ಟ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಸರ್ಕಲ್ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ ಪರಿಣಾಮ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ ವಾಹನ ಸವಾರರು ಸ್ವಲ್ಪ ಮೈ ಮರೆತರು ಆಕ್ಸಿಡೆಂಟ್…

1 year ago

ಕಾರವಾರ| ಜನರ ಸಮಸ್ಯೆ ಬಗೆಹರಿಯದಿದ್ದರೆ ಟೋಲ್ ಬಂದ್ ಮಾಡಿ ಪ್ರತಿಭಟನೆ: ಶಾಸಕಿ ರೂಪಾಲಿ ನಾಯ್ಕ

ಅವೈಜ್ಞಾನಿಕ ಕಾಮಗಾರಿಯಿಂದ ಚೆಂಡಿಯಾ, ಅರ್ಗಾ, ಹಾಗೂ ಮುದಗಾ ಗ್ರಾಮದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.  ಸಮಸ್ಯೆಗೆ ಪರಿಹಾರ ಕಲ್ಪಿಸದೆ ಇದ್ದರೇ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ…

2 years ago

ಬಂಟ್ವಾಳ: ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಸ ಸಂಗ್ರಹಣೆ- ಯು.ಟಿ.ಖಾದರ್ ಭೇಟಿ

ಬಂಟ್ವಾಳ ಪುರಸಭೆಯು ಸಜೀಪನಡು ಕಂಚಿನಡ್ಕಪದವುನಲ್ಲಿರುವ ತನ್ನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಸವನ್ನು ರಾಶಿ ಹಾಕಿ ಪರಿಸರ ಹಾನಿಯ ಜತೆಗೆ ಸ್ಥಳೀಯ ಜನತೆಗೆ ತೊಂದರೆ ನೀಡುತ್ತಿದೆ…

2 years ago