ಅವನಿ ಲೇಖರಾ

ಪ್ಯಾರ ಶೂಟಿಂಗ್: ವಿಶ್ವ ದಾಖಲೆ ಬರೆದ ಅವನಿ ಲೇಖರಾ

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಚಾಂಪಿಯನ್‌ ಅವನಿ ಲೇಖರಾ ಅವರು ಫ್ರಾ‌ನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪ್ಯಾರಾ ಶೂಟಿಂಗ್‌ನಲ್ಲಿ ವಿಶ್ವದಾಖಲೆ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

2 years ago