ಅರ್ಜುನ್​​ ರಣತುಂಗ

ಶ್ರೀಲಂಕಾದ ಜನರ ನೆರವಿಗೆ ಬರಲು ಪುಟ್ಟಪರ್ತಿ ಸತ್ಯ ಸಾಯಿ ಟ್ರಸ್ಟ್ ಗೆ ಮನವಿ

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಜನರ ನೆರವಿಗೆ ಧಾವಿಸಬೇಕು ಎಂದು ಮಾಜಿ ಕ್ರಿಕೆಟಿಗ ಅರ್ಜುನ್​​ ರಣತುಂಗ ಅವರು ಪುಟ್ಟಪರ್ತಿ ಸತ್ಯಸಾಯಿ ಟ್ರಸ್ಟ್​ಗೆ ಮನವಿ ಮಾಡಿದ್ದಾರೆ.

2 years ago