ಅರುಣಾಚಲ ಪ್ರದೇಶ

ಅರುಣಾಚಲದ ಅಥ್ಲೀಟ್‌ಗಳಿಗೆ ವೀಸಾ ನಿರಾಕರಿಸಿದ ಚೀನಾ: ಠಾಕೂರ್ ಪ್ರವಾಸ ರದ್ದು

ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದ ಅರುಣಾಚಲ ಪ್ರದೇಶದ ವುಶು ಅಥ್ಲೀಟ್‌ಗಳಿಗೆ ಚೀನಾ ವೀಸಾ ನಿರಾಕರಿಸಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

8 months ago

ಚಾರ್ಮಾಡಿ ಘಾಟಿ ತಿರುವಿನಲ್ಲಿ ಸಿಲುಕಿದ ಬಸ್, ಟ್ರಾಫಿಕ್ ಜಾಮ್

7ನೇ ತಿರುವಿನಲ್ಲಿ ಅರುಣಾಚಲ ಪ್ರದೇಶ ನೊಂದಾವಣಿಯ ಸ್ಲೀಪರ್ ಬಸ್ ತಿರುವಿನಲ್ಲಿ ಸಿಲುಕಿದ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

12 months ago

ನವದೆಹಲಿ: ಗಾಲ್ವಾನ್ ಬಿಕ್ಕಟ್ಟಿನ ಸಮಯದಲ್ಲಿ ಚೀನಾಕ್ಕೆ ಭಾರತದ ಪ್ರತಿಕ್ರಿಯೆ ಬಲವಾಗಿತ್ತು- ಜೈಶಂಕರ್

2020 ರ ಮೇ ತಿಂಗಳಲ್ಲಿ ಗಾಲ್ವಾನ್ ಬಿಕ್ಕಟ್ಟಿನ ಸಮಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನಕ್ಕೆ ಭಾರತದ ಪ್ರತಿ ಪ್ರತಿಕ್ರಿಯೆಯು ಆ ಸಮಯದಲ್ಲಿ…

1 year ago

ಅರುಣಾಚಲ ಪ್ರದೇಶ: ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ 'ದೋನ್ಯಿ ಪೋಲೋ ವಿಮಾನ ನಿಲ್ದಾಣ'ವನ್ನು ಇಟಾನಗರದ ಹೊಲೊಂಗಿಯಲ್ಲಿ ಇಂದು ಉದ್ಘಾಟಿಸಲಿದ್ದಾರೆ.

1 year ago

ಕಾಸರಗೋಡು: ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನ, ಕಾಸರಗೋಡಿನ ಸೈನಿಕ ಸಾವು

ಅರುಣಾಚಲ ಪ್ರದೇಶದಲ್ಲಿ ಉಂಟಾದ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡಿನ ಸೈನಿಕ ಚೆರ್ವತ್ತೂರು ಕಾಟುವಳಪ್ಪಿನ ಅಶೋಕನ್ ಕೆ.ವಿ, ಕೌಶಲ್ಯ ದಂಪತಿ ಪುತ್ರ ಕೆ.ವಿ ಅಶ್ವಿನ್(24) ಮೃತಪಟ್ಟಿದ್ದಾರೆ.

2 years ago

ಇಂದು ಮುಂಜಾನೆ ಅರುಣಾಚಲ ಪ್ರದೇಶದಲ್ಲಿ ಭೂಕಂಪ: 5.3ರಷ್ಟು ತೀವ್ರತೆ ದಾಖಲು

ಅರುಣಾಚಲ ಪ್ರದೇಶದಲ್ಲಿ ಇಂದು ಮುಂಜಾನೆ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲಾಗಿದೆ.

2 years ago

ಮೊಟ್ಟ ಮೊದಲ ಮೇಡ್‌ ಇನ್‌ ಇಂಡಿಯಾ ವಾಣಿಜ್ಯ ವಿಮಾನ ಇಂದಿನಿಂದ ಹಾರಾಟ

ದೇಶದ ಮೊದಲ “ಮೇಡ್ ಇನ್ ಇಂಡಿಯಾ” ಸಿವಿಲ್ ಡೋರ್ನಿಯರ್ ವಾಣಿಜ್ಯ ವಿಮಾನವು ಏಪ್ರಿಲ್ 12 (ಮಂಗಳವಾರ) ತನ್ನ ಹಾರಾಟವನ್ನು ಪ್ರಾರಂಭಿಸಿದೆ. ಅರುಣಾಚಲ ಪ್ರದೇಶದ ದೂರದ ನಗರ ಪ್ರದೇಶಗಳಿಗೆ…

2 years ago

ಉಗ್ರರೆಂದು ತಪ್ಪಾಗಿ ಅರ್ಥೈಸಿ ಇಬ್ಬರು ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ ಸೇನೆ

ಉಗ್ರರೆಂದು ತಪ್ಪಾಗಿ ಅರ್ಥೈಸಿ ಇಬ್ಬರು ಗ್ರಾಮಸ್ಥರ ಮೇಲೆ ಸೈನಿಕರು ಗುಂಡು ಹಾರಿಸಿದ ಘಟನೆ  ಅರುಣಾಚಲ ಪ್ರದೇಶದಲ್ಲಿ ನಡೆದಿದೆ ಎಂದು ಸೇನಾ ಮೂಲಗಳು ಶನಿವಾರ ತಿಳಿಸಿವೆ.

2 years ago

ಶೂನ್ಯಕ್ಕೆ ತಲುಪಿದ ಅರುಣಾಚಲದ ಪ್ರದೇಶ ಸಕ್ರಿಯ ಪ್ರಕರಣ

ಅರುಣಾಚಲ ಪ್ರದೇಶ ಭಾನುವಾರದಿಂದ ಕೊರೊನಾ ಮುಕ್ತ ರಾಜ್ಯವಾಗಿ ಬದಲಾಗಿದೆ ಎಂದು ಅರುಣಾಚಲ ಪ್ರದೇಶದ ಹಿರಿಯ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

2 years ago

ಅರುಣಾಚಲ ಪ್ರದೇಶದಲ್ಲಿ ಹಿಮಪಾತ: ಹಿಮದ ಅಡಿ ಸಿಲುಕಿರುವ ಏಳು ಸೈನಿಕರು

ಭಾರತದ ಈಶಾನ್ಯ ಗಡಿ ಭಾಗದ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ 7 ಸೈನಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

2 years ago

ಚೀನಾದಿಂದ ಭಾರತೀಯ ಯುವಕ ಕಿಡ್ನಾಪ್

ಡ್ರ್ಯಾಗನ್ ದೇಶ ಚೀನಾ ಸೇನೆ ಭಾರತದ ಜೊತೆಗೆ ಆಗಾ ಆಗಾ ಕ್ಯಾತೆ ತೆಗೆಯುತ್ತಿರುತ್ತದೆ. ಈಗ ಅರುಣಾಚಲ ಪ್ರದೇಶದ ಯುವಕನನ್ನು ಅಪಹರಣ ಮಾಡಿದೆ ಎಂದು ಸಂಸದ ತಪಿರ್ ಗಾವೊ…

2 years ago

ಅರುಣಾಚಲ ಪ್ರದೇಶವು ತನ್ನ ಅಂತರ್ಗತ ಭಾಗ : ಚೀನಾ ಸಮರ್ಥನೆ

ಭಾರತದ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರುಗಳ ಮರುನಾಮಕರಣವನ್ನು ಶುಕ್ರವಾರ ಸಮರ್ಥಿಸಿಕೊಂಡಿರುವ ಚೀನಾ, ಟಿಬೆಟ್‌ನ ದಕ್ಷಿಣ ಭಾಗವು (ಅರುಣಾಚಲ ಪ್ರದೇಶ) ತನ್ನ ಭೂಪ್ರದೇಶದ 'ಅಂತರ್ಗತ…

2 years ago