ಅರಿವಳಿಕೆ

ಕೊಡಗು: ಕೊನೆಗೂ ಕಾಡಾನೆ ಸೆರೆ, 2 ದಿನದ ಕಾರ್ಯಾಚರಣೆ ಯಶಸ್ವಿ

ಕರಡಿಗೋಡುವಿನ ಭುವನಹಳ್ಳಿಯ ಕಾಫಿ ತೋಟದಲ್ಲಿ ಸಲಗ ಪತ್ತೆಯಾಗಿದ್ದು, ಸಿಬ್ಬಂದಿ ಅರಿವಳಿಕೆ ನೀಡುವ ಮೂಲಕ ಆನೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಗಂಡು ಆನೆಗೆ ಸುಮಾರು 22 ವರ್ಷ ವಯಸ್ಸಾಗಿದೆ.

1 year ago