ಅರಸೀಕೆರೆ

ಹಾಸನ: ಇಂದು ಕಾಂಗ್ರೆಸ್ ಗೆ ಶಿವಲಿಂಗೇಗೌಡ ಸೇರ್ಪಡೆ

ಅರಸೀಕೆರೆಯ ಜನಪ್ರಿಯ ಮಾಜಿ ಶಾಸಕರದ ಕೆ.ಎಂ. ಶಿವಲಿಂಗೇಗೌಡರು ಇಂದು ಅರಸೀಕೆರೆಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ.

1 year ago

ಅರಸೀಕೆರೆಯಿಂದ ಸಿದ್ದೇಶ್ ನಾಗೇಂದ್ರಗೆ ಬಿಜೆಪಿ ಟಿಕೆಟ್ ಸಾಧ್ಯತೆ

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಎನ್.ಆರ್.ಸಂತೋಷ್ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು. ಬಿಜೆಪಿ ಅಭ್ಯರ್ಥಿಯಾಗಲು ಸಿದ್ದೇಶ್ ನಾಗೇಂದ್ರ…

1 year ago

ರಾಜ್ಯಸಭಾ ಚುನಾವಣೆಯಲ್ಲಿ ಲೆಹರ್ ಸಿಂಗ್‌ಗೆ ಓಟು, ಐದು ಕೋಟಿ ರೂ. ಆಫರ್‌ ಇತ್ತೆಂದ ಶಿವಲಿಂಗೇಗೌಡ

ನನಗೂ ಜೆಡಿಎಸ್ ಮುಖಂಡರ ನಡುವೆ ಭಿನ್ನಾಭಿಪ್ರಾಯ ಬಂದಿದೆ. ಅದು ಎಲ್ಲರಿಗೂ ಗೊತ್ತಿದೆ. ಏಕಾಏಕಿ ಒಂದು ಸಭೆಯಲ್ಲಿ ನಾನು ಗಿಜಿಹಳ್ಳಿ ತೋಟದಲ್ಲಿ ಪರಿಹಾರ ಕೊಡಿಸಲು ಮಲಗಿದ್ದೆ, ಇವನು ನಾಟಕಕ್ಕೆ…

1 year ago

ಅರಸೀಕೆರೆ: ಶಶಿಧರ್ ಮನೆಗೆ ಕುಮಾರಸ್ವಾಮಿ ಭೇಟಿ, ಮಾತುಕತೆ

೨೦೨೩ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕ್ಷೀಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು ಅರಸೀಕೆರೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಮುಖಂಡ ಶಶಿಧರ್ ಮನೆಗೆ ಭೇಟಿ…

1 year ago

ಹಾಸನ: ರೈತರ ಬೆಳೆಗೆ ಬಂಡವಾಳ ಶಾಹಿಗಳಿಂದ ಬೆಲೆ ನಿಗದಿ

ರೈತ ಬೆಳೆವ ಬೆಳೆಗೆ ಬಂಡವಾಳ ಶಾಹಿಗಳು ಬೆಲೆ ನಿಗದಿ ಮಾಡುವ ದುಸ್ತಿತಿ ದೇಶದಲ್ಲಿದ್ದು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಶಾಸಕ ಕೆ,ಎಂ ಶಿವಲಿಂಗೇಗೌಡ ಆಕ್ರೋಶ…

1 year ago

ಅರಸೀಕೆರೆ ಜೆಡಿಎಸ್ ಟಿಕೆಟ್ ಘೋಷಣೆ: ಕೆಎಂಶಿ ವಿರುದ್ಧ ವಾಗ್ದಾಳಿ

ಜೆಡಿಎಸ್ ಪಾಳಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದ ಸಭೆ ಕೇವಲ ಅರಸೀಕೆರೆ ಕ್ಷೇತ್ರಕ್ಕೆ ಸೀಮಿತವಾಯಿತು. ಜೆಡಿಎಸ್ ನಿಂದ ಹೊರನಡೆದಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಸಮರ ಸಾರುವುದಷ್ಟೇ ಸಭೆಯ ಉದ್ದೇಶದಂತಿತ್ತು.

1 year ago

ಅರಸೀಕೆರೆ: ಜೆ.ಡಿ.ಎಸ್. ಜೊತೆ ಇರಲು ಕಡೇ ಚಾನ್ಸ್- ಪ್ರಜ್ವಲ್ ರೇವಣ್ಣ ಎಚ್ಚರಿಕೆ

ದೇವೇಗೌಡರು ಕುಮಾರಸ್ವಾಮಿ ಹೆಸರೇಳಿದ ಕೂಡಲೆ ಯಾರು ಓಡಿ ಬಂದು ಓಟ್ ಹಾಕಲ್ಲ ಹಣ ಕೊಟ್ಟರೆ ಮಾತ್ರ ಅರಸೀಕೆರೆ ಜನ ಓಟು ಹಾಕುತ್ತಾರೆ ಎಂದು ಕೆಲವರು ಹೇಳುತ್ತಿದ್ದು, ನೋಡೋಣ…

1 year ago

ಅರಸೀಕೆರೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ನಾಮಕವಸ್ಥೆ ಕಾಮಗಾರಿ

ಬಾಣಾವರ ಸಾರಿಗೆ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಅಂತ ಪ್ರಾರಂಭವಾಗಿದ್ದು ಪ್ರಾರಂಭದ ಹಂತವಾದ ತಳಪಾಯದಲ್ಲಿಯೇ ಕಳಪೆ ಕಾಮಗಾರಿ ಮಾಡಿರುವುದು ಸಾರ್ವಜನಿಕ ವಾಗಿಯೇ ಕಾಣುತ್ತಿದೆ.

1 year ago

ಅರಸೀಕೆರೆಯಲ್ಲಿ ನಿಲ್ಲದ ಕಳ್ಳತನ, ಪೊಲೀಸ್ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ

ನಗರದಲ್ಲಿ ನಿಲ್ಲದ ಕಳ್ಳತನ, ನಗರದ ಮುಖ್ಯರಸ್ತೆಯಲ್ಲೆ ನಡೆದ ಕಳ್ಳತನಕ್ಕೆ ಬೆಚ್ಚಿಬಿದ್ದಿರುವ ಮಾಲೀಕರು ಹಾಗು ಸಾರ್ವಜನಿಕರು, ಎದ್ದು ಕಾಣುತ್ತಿರುವ ಪೊಲೀಸ್ ವೈಫಲ್ಯ, ರಾತ್ರಿಗಸ್ತಿನಲ್ಲಿ ಕಾಣದ ಪೊಲೀಸರು ಈ ಕುರಿತ…

1 year ago

ಭೀಮನ ಪಾತ್ರದಲ್ಲಿ ಮಿಂಚಿದ ಶಾಸಕ ಶಿವಲಿಂಗೇಗೌಡ

ಅರಸೀಕೆರೆ ತಾಲೂಕಿನ ಪಡುವನಹಳ್ಳಿಯ ಗೊಲ್ಲರ ಹಟ್ಟಿಯಲ್ಲಿ ಕುರುಕ್ಷೇತ್ರ ನಾಟಕ ವೇಳೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭೀಮನ ಪಾತ್ರದ ಡೈಲಾಗ್ ಹೇಳಿ, ಹಾಡು ಹಾಡಿದ್ದಾರೆ.

2 years ago