ಅಮರಿಂದರ್ ಸಿಂಗ್

ನವದೆಹಲಿ: ಅಮರಿಂದರ್ ಬಿಜೆಪಿ ಸೇರುವುದು ತಪ್ಪು ನಿರ್ಧಾರ ಎಂದ ದೀಪೇಂದರ್ ಸಿಂಗ್ ಹೂಡಾ

ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬಿಜೆಪಿಗೆ ಸೇರುವ ನಿರ್ಧಾರವನ್ನು ತಪ್ಪು ನಿರ್ಧಾರ ಎಂದು ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಸೋಮವಾರ ಬಣ್ಣಿಸಿದ್ದಾರೆ.

2 years ago