ಅಬಕಾರಿ ದಳದ ತಪಾಸಣೆಯಿಂದ ತಪ್ಪಿಸಲೆತ್ನಿಸಿದ ಮದ್ಯ ಸಾಗಾಟ ಕಾರು ಅಬಕಾರಿ ದಳದ ಜೀಪಿಗೆ ಡಿಕ್ಕಿ ಹೊಡೆಸಿದ ಘಟನೆ ಉಪ್ಪಳ ಸೋಂಕಾಲ್ ನಲ್ಲಿ ನಡೆದಿದ್ದು,ಐವರು ಗಾಯಗೊಂಡಿದ್ದಾರೆ.