ಅಬಕಾರಿ ದಳದ ಜೀಪಿಗೆ ಡಿಕ್ಕಿ

ಕಾಸರಗೋಡು: ಮದ್ಯ ಸಾಗಾಟದ  ಕಾರು  ಅಬಕಾರಿ ದಳದ ಜೀಪಿಗೆ ಡಿಕ್ಕಿ

ಅಬಕಾರಿ  ದಳದ   ತಪಾಸಣೆಯಿಂದ ತಪ್ಪಿಸಲೆತ್ನಿಸಿದ  ಮದ್ಯ ಸಾಗಾಟ  ಕಾರು  ಅಬಕಾರಿ ದಳದ ಜೀಪಿಗೆ ಡಿಕ್ಕಿ ಹೊಡೆಸಿದ ಘಟನೆ  ಉಪ್ಪಳ ಸೋಂಕಾಲ್ ನಲ್ಲಿ ನಡೆದಿದ್ದು,ಐವರು ಗಾಯಗೊಂಡಿದ್ದಾರೆ.

2 years ago