ಅನ್ನಭಾಗ್ಯ ಯೋಜನೆ

ವಿಜಯನಗರ: ಕಾಳಸಂತೆಯಲ್ಲಿ ಮತ್ತೆ ಸಕ್ರಿಯವಾಗಿದೆ ಅಕ್ಕಿ ದಂಧೆ!

ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕಾಳಸಂತೆ ದಂಧೆ ಮತ್ತೆ ಸಕ್ರಿಯವಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ದಾಸ್ತಾನು ಮತ್ತು ಪಡಿತರ ಸಾಗಣೆ ಸರಾಗವಾಗಿ ಸಾಗಿದೆ.

1 year ago