ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಸಾವಿತ್ರಮ್ಮನನ್ನು ಕತ್ತು ಹಿಸುಕಿ ಕೊಲೆ

ಅಣ್ಣ-ತಂಗಿ ಅನೈತಿಕ ಸಂಬಂಧ; ಅಡ್ಡಿಯಾದ ತಾಯಿಯನ್ನೇ ಕೊಲೆ!

ಅನೈತಿಕ ಸಂಬಂಧಕ್ಕಾಗಿ ಅಣ್ಣ ಮತ್ತು ತಂಗಿ ಜೊತೆಯಾಗಿ ತಾಯಿಯನ್ನೇ ಕೊಲೆಗೈದಿರುವ ಅಂಶ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ತಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಸಾವಿತ್ರಮ್ಮನನ್ನು ಕತ್ತು ಹಿಸುಕಿ ಕೊಲೆಗೈದಿದ್ದರೆನ್ನಲಾಗಿದೆ.

2 years ago