ಅಧಿವೇಶನದ ಸ್ವಾಗತ ಸಮಿತಿ ಉದ್ಘಾಟನೆ

ಅಖಿಲ ಭಾರತೀಯ ಸಾಹಿತ್ಯ ಪರಿಷತ್: ಅಧಿವೇಶನದ ಸ್ವಾಗತ ಸಮಿತಿ ಉದ್ಘಾಟನೆ

ಉಜಿರೆಯಲ್ಲಿ ಜ.8 ಹಾಗೂ 9ರಂದು ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಮೂರನೇ ಅಧಿವೇಶನದ ಸ್ವಾಗತ ಸಮಿತಿಯ ಉದ್ಘಾಟನೆ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಜರಗಿತು.

2 years ago