ಅತ್ಯಾಚಾರಗೈದಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಇಂಡೋನೇಷ್ಯಾ:13 ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಗೈದಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಇಂಡೋನೇಷ್ಯಾದ ನ್ಯಾಯಾಲಯವು 13 ವಿದ್ಯಾರ್ಥಿಗಳನ್ನು ಅತ್ಯಾಚಾರಗೈದಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.ಅತ್ಯಾಚಾರಕ್ಕೊಳಗಾದ 13 ವಿದ್ಯಾರ್ಥಿನಿಯರು ಅಪ್ರಾಪ್ತೆಯರಾಗಿದ್ದರು ಎನ್ನಲಾಗಿದೆ.

2 years ago