ಅಡಗುತಾಣ

ಟರ್ಕಿ ಸಚಿವಾಲಯದ ಮೇಲಿನ ದಾಳಿ ಪ್ರತೀಕಾರ: ಪಿಕೆಕೆಯ 20 ಅಡಗುತಾಣಗಳು ನಾಶ

ಉತ್ತರ ಇರಾಕ್‌ನಲ್ಲಿ ಟರ್ಕಿಯ ಪಡೆಗಳು ವೈಮಾನಿಕ ದಾಳಿ ನಡೆಸಿ ನಿಷೇಧಿತ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿಯ (ಪಿಕೆಕೆ) 20 ಅಡಗುತಾಣಗಳನ್ನು ನಾಶಪಡಿಸಿವೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.

7 months ago

ಬಾಗ್ದಾದ್: ಇರಾಕ್ ನಲ್ಲಿ ವೈಮಾನಿಕ ದಾಳಿ, 10 ಐಎಸ್ ಉಗ್ರರ ಹತ್ಯೆ

ಪೂರ್ವ ಪ್ರಾಂತ್ಯದ ದಿಯಾಲಾದಲ್ಲಿ ಸುಮಾರು 10 ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರನ್ನು ಹೊಂದಿರುವ ಎರಡು ಅಡಗುತಾಣಗಳ ಮೇಲೆ ಇರಾಕಿ ವಿಮಾನವು ಬಾಂಬ್ ದಾಳಿ ನಡೆಸಿದ್ದು, ಅವರೆಲ್ಲರನ್ನೂ ಹತ್ಯೆಗೈಯಲಾಗಿದೆ…

1 year ago

ಕಾಬೂಲ್: 6 ಐಎಸ್ ಉಗ್ರರನ್ನು ಕೊಂದ ತಾಲಿಬಾನ್ ಪಡೆ

ತಾಲಿಬಾನ್ ಪಡೆಗಳು ಕಾಬೂಲ್ ನ ಇಸ್ಲಾಮಿಕ್ ಸ್ಟೇಟ್ (ಐಎಸ್) ಅಡಗುತಾಣಕ್ಕೆ ನುಗ್ಗಿ ಆರು ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ ಎಂದು ಅಫ್ಘಾನ್ ಸರ್ಕಾರದ ವಕ್ತಾರರು ಶನಿವಾರ ತಿಳಿಸಿದ್ದಾರೆ

2 years ago