ಅಡಕೆ ಬೆಳೆಗಾರ

ಬೆಳ್ತಂಗಡಿ: ಮಾಸ್ ಮಂಗಳೂರು, ನಿರ್ದೇಶಕ ಮಂಡಳಿಗೆ ತಾಲೂಕಿನ ಮೂವರು ಅವಿರೋಧ ಆಯ್ಕೆ

ಅಡಕೆ ಬೆಳೆಗಾರರ ಹಿತ ದೃಷ್ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ಕೃಷಿಕರ ಸಹಕಾರಿ ಸಂಘ(ಮಾಸ್ ಲಿಮಿಟೆಡ್) ಇದರ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ತಾಲೂಕಿನ ಮೂವರು ಆಯ್ಕೆಯಾಗಿದ್ದಾರೆ.

1 year ago