ಅಜಿತ್ ಕುಮಾರ್

ಚಿಕ್ಕಮಗಳೂರು: ವಿನಯ್ ಗುರೂಜಿ ಅವರನ್ನು ಭೇಟಿಯಾದ ರಂಜನ್ ಅಜಿತ್ ಕುಮಾರ್

ಜೆಡಿಎಸ್ ನಿಂದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರಬಲ ಸ್ಪರ್ಧಿಯಾಗಿರುವ ರಂಜನ್ ಅಜಿತ್ ಕುಮಾರ್ ಅವರು ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿನಯ್ ಗುರೂಜಿ ಅವರನ್ನು ಭೇಟಿಯಾಗಿದ್ದಾರೆ.

1 year ago

ಚೆನ್ನೈ: ತೆರೆಗೆ ಬರಲು ತಯಾರಾಗಿದೆ ಅಜಿತ್ ಕುಮಾರ್ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ ‘ತುನಿವು’

ಎಚ್.ವಿನೋದ್ ನಿರ್ದೇಶನದ ಅಜಿತ್ ಕುಮಾರ್ ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ 'ತುನಿವು' ಎಂದು ಹೆಸರಿಡಲಾಗಿದೆ ಎಂದು ಅದರ ನಿರ್ಮಾಪಕರು ಬುಧವಾರ ಘೋಷಿಸಿದ್ದಾರೆ.

2 years ago

ಇನ್ಮುಂದೆ ನನ್ನನ್ನು ‘ತಲ’ ಎಂದು ಕರೆಯಬೇಡಿ: ತಮಿಳು ನಟ ಅಜಿತ್ ಕುಮಾರ್

ತಮಿಳು ನಟ ಅಜಿತ್ ಕುಮಾರ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮುಂದಿಟ್ಟಿದ್ದಾರೆ. ತಮ್ಮನ್ನು ‘ತಲ’ ಎಂದು ಕರೆಯದಂತೆ ಕೇಳಿಕೊಂಡಿದ್ದಾರೆ.

2 years ago