ಅಗೌರವ  ಹಾಗೂ ಮುಜುಗರಕ್ಕೆ ಒಳಗಾದ ಘಟನೆ

ಕಾಸರಗೋಡು :ತಲೆಕೆಳಗಾಗಿಸಿ ಧ್ವಜರೋಹಣ ನೆರೆವೇರಿಸಿ ಧ್ವಜಕ್ಕೆ ಅಗೌರವ

ಗಣರಾಜ್ಯೋತ್ಸವ ದಂಗವಾಗಿ  ಕಾಸರಗೋಡು ನಗರಸಭಾ ಸ್ಟೇಡಿಯಂ ನಲ್ಲಿ  ನಡೆದ  ಜಿಲ್ಲಾ ಮಟ್ಟದ ಕಾರ್ಯ ಕ್ರಮದಲ್ಲಿ ತಲೆಕೆಳಗಾಗಿಸಿ ಧ್ವಜರೋಹಣ  ನೆರೆವೇರಿಸಿ  ಅಗೌರವ  ಹಾಗೂ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ

2 years ago