ಅಕ್ಕಿಯನ್ನು ಶೇಕಡ 50 ರಷ್ಟು ಕಡಿತ

ಬಿಪಿಎಲ್ ಕಾರ್ಡ್ ದಾರರಿಗೆ 50ರಷ್ಟು ರಾಗಿ ಹಾಗೂ ಜೋಳ ವಿತರಣೆಗೆ ಚಿಂತನೆ

ಪಡಿತರ ಅಕ್ಕಿಯನ್ನು ಶೇಕಡ 50 ರಷ್ಟು ಕಡಿತಗೊಳಿಸಲಾಗುವುದು. ಶೇ. 50 ರಷ್ಟು ರಾಗಿ, ಜೋಳ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ.

2 years ago