ಅಂತಾರಾಷ್ಟ್ರೀಯ ಜಾಂಬೂರಿ

ಬೆಳ್ತಂಗಡಿ: ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಪೂರ್ವಭಾವಿ ಸಮಾಲೋಚನಾ ಸಭೆ

ರಾಷ್ಟ್ರ ಮಟ್ಟದಲ್ಲಿ 17 ಜಾಂಬೂರಿ ನಡೆದಿವೆ ರಾಜ್ಯದಲ್ಲಿ 3, ಜಗತ್ತಿನಲ್ಲಿ 23 ಜಾಂಬೂರಿಗಳಾಗಿವೆ. ಡಿ.21 ರಿಂದ 28 ರವರೆಗೆ ಅಂತಾರಾಷ್ಟ್ರೀಯ ಜಾಂಬೂರಿ ನಡೆಯಲಿದೆ.

2 years ago