ಅಂತರರಾಷ್ಟ್ರೀಯ ಗಡಿಯ ಬಳಿ

ಪಾಕಿಸ್ತಾನದ ನುಸುಳುಕೋರನನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

ಜಮ್ಮುವಿನ ಅರ್ನಿಯಾ ಸೆಕ್ಟರ್‌ನಲ್ಲಿನ ಅಂತರರಾಷ್ಟ್ರೀಯ ಗಡಿಯ ಬಳಿ ನುಸುಳುಕೋರನನ್ನು ಹೊಡೆದುರುಳಿಸಲಾಗಿದೆ ಈ ಒಳನುಸುಳುಕೋರ ಪಾಕಿಸ್ತಾನಕ್ಕೆ ಸೇರಿದವನೆಂದು ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ಮಾಹಿತಿ ನೀಡಿದೆ.

2 years ago