ಅಂಗಾಂಗ

ವನ್ಯಜೀವಿ ಅಂಗಾಂಗ ಹಿಂದಿರುಗಿಸಲು 3 ತಿಂಗಳ ಅವಧಿ ವಿಸ್ತರಣೆ

ವನ್ಯಜೀವಿ ಸಂರಕ್ಷಣೆ ಅಡಿ  ಹುಲಿ ಉಗುರು, ಹುಲಿ ಚರ್ಮ ಸೇರಿದಂತೆ ವನ್ಯಜೀವಿ ಅಂಗಾಂಗ ಹಿಂದಿರುಗಿಸಲು 3 ತಿಂಗಳ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.

4 months ago

ದಿವ್ಯಾಂಗರಿಗೆ ಉಚಿತ ಅಂಗಾಂಗ ಜೋಡಣೆ ಶಿಬಿರ

ಉದಯ್‌ ಪುರದ ದಿವ್ಯಾಂಗರ ರಾಷ್ಟ್ರಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್‌ ಸೇವಾ ಸಂಸ್ಥಾನ್‌ ನಿಂದ ಬೆಂಗಳೂರಿನಲ್ಲಿ ದಕ್ಷಿಣ ರಾಜ್ಯಗಳಿಂದ ಆಗಮಿಸಿದ್ದ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ…

9 months ago

ಒಂದು ಸಾವಿರ ಮಂದಿಗೆ ಉಚಿತ ಅಂಗಾಂಗ ಜೋಡಣೆ

ಉದಯ್‌ ಪುರದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್‌ ಸೇವಾ ಸಂಸ್ಥಾನ್‌ ನಿಂದ ಜುಲೈ 16 ರಂದು ಬೆಂಗಳೂರಿನಲ್ಲಿ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ…

10 months ago

14 ವರ್ಷದ ಬಾಲಕನಿಂದ 58 ವರ್ಷದ ಮಹಿಳೆಗೆ ಅಂಗಾಂಗ ದಾನ

ಅಂಗಾಂಗ ದಾನವನ್ನು ಸಾಮಾನ್ಯವಾಗಿ ವಯಸ್ಕರು ಮಾತ್ರ ಮಾಡುತ್ತಾರೆ. ಆದರೆ ವಿರಳ ಪ್ರಕರಣವೊಂದರಲ್ಲಿ ಮೆದುಳು ನಿಷ್ಕ್ರಿಯಗೊಂಡ 14 ತಿಂಗಳಬಾಲಕನ ಮೂತ್ರಪಿಂಡವನ್ನು ಹೈದರಾಬಾದ್‌ನಲ್ಲಿ 58 ವರ್ಷದ ಮಹಿಳೆಗೆ ದಾನ ಮಾಡಲಾಗಿದೆ.

10 months ago

ಮೈಸೂರು: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡಿದ ಪೋಷಕರು

ಮೆದುಳು ನಿಷ್ಕ್ರಿಯಗೊಂಡ ಯುವಕನ ಪೋಷಕರು ನಿರ್ಗತಿಕ ರೋಗಿಗಳಿಗೆ ಅಂಗಾಂಗ ದಾನ ಮಾಡಿ ಸಮಾಜ ಸೇವೆಗೆ ಮಾದರಿಯಾಗಿದ್ದಾರೆ.

1 year ago

ಹೊಸದಿಲ್ಲಿ: ಅಂಗಾಂಗ ದಾನವು ಸಾಮಾನ್ಯ ಸಂಪ್ರದಾಯಕ್ಕೆ ಸಂಬಂಧಿಸಿದೆ ಎಂದ ಮಾಂಡವೀಯ

ಅಂಗಾಂಗ ದಾನದ ವಿಷಯವು ನಮ್ಮ ಸಾಮಾನ್ಯ ಸಮೃದ್ಧಿಯ ಸಂಪ್ರದಾಯದೊಂದಿಗೆ ಬೇರ್ಪಡಿಸಲಾಗದಷ್ಟು ಸಂಬಂಧ ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಹೇಳಿದ್ದಾರೆ.

2 years ago

ಬೆಂಗಳೂರು: ಅಂಗಾಂಗ ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಲಿರುವ ಸಿಎಂ ಬೊಮ್ಮಾಯಿ

ಈ ಆಜಾದಿ ಕಿ ಅಮೃತ ಮಹೋತ್ಸವದ ನಡುವೆ, ತಮ್ಮ ಅಂಗಾಂಗಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

2 years ago