ಅಂಗಡಿ ಮಾಲೀಕನ ಕೊಲೆ

ಮಂಗಳೂರು: ಅಂಗಡಿ ಮಾಲೀಕನ ಕೊಲೆ ಪ್ರಕರಣ, ಡಿ.29ರವರೆಗೆ ನಿಷೇಧಾಜ್ಞೆ ವಿಸ್ತರಣೆ

ಅಂಗಡಿ ಮಾಲೀಕನ ಕೊಲೆ ಹಿನ್ನೆಲೆಯಲ್ಲಿ  ಜಿಲ್ಲೆಯ ಮಂಗಳೂರು ಪೊಲೀಸ್ ಕಮಿಷನರೇಟ್ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಡಿ.29ರವರೆಗೆ ವಿಸ್ತರಿಸಲಾಗಿದೆ.

1 year ago