ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ನೀಡುವ ನಾಡೋಜ ಡಾ. ಹೆಚ್.ಎಲ್.ನಾಗೇಗೌಡ ನೆನಪಿನ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಕಲಾವಿದ ಅಂಕಹಳ್ಳಿ ಡಿಕ್ಕಿ ಸಿದ್ದಯ್ಯ ಆಯ್ಕೆಯಾಗಿದ್ದಾರೆ.