Bengaluru 24°C
Ad

ಟಿ20 ವಿಶ್ವಕಪ್ 2024 ಜೂನ್ 2 ರಿಂದ ಆರಂಭ: ವೇಳಾಪಟ್ಟಿ ಬಿಡುಗಡೆ

ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿ ಕಾಯುತ್ತಿರುವ ಕ್ಷಣ ಹತ್ತಿರವಾಗುತ್ತಿದೆ ಕೊನೆಗೂ ಟಿ20 ವಿಶ್ವಕಪ್ 2024 ಜೂನ್ 2 ರಿಂದ ಆರಂಭವಾಗುತ್ತಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಸ್​ಎ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಲಿದೆ. 

ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿ ಕಾಯುತ್ತಿರುವ ಕ್ಷಣ ಹತ್ತಿರವಾಗುತ್ತಿದೆ ಕೊನೆಗೂ ಟಿ20 ವಿಶ್ವಕಪ್ 2024 ಜೂನ್ 2 ರಿಂದ ಆರಂಭವಾಗುತ್ತಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಸ್​ಎ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಲಿದೆ.

ಈ ಬಾರಿಯ ವಿಶ್ವಕಪ್​ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಲೀಗ್ ಹಂತದ ಕೆಲ ಪಂದ್ಯಗಳಿಗೆ ಯುಎಸ್​ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ಜರುಗಲಿದೆ.

ಭಾರತ ತಂಡವು ಜೂನ್ 5 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಜೂನ್ 9 ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಣಸಲಿದೆ. ಇನ್ನು ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ.

ಟಿ20 ವಿಶ್ವಕಪ್ 2024 ರ​ ಸಂಪೂರ್ಣ ವೇಳಾಪಟ್ಟಿ:

ಜೂನ್ 2 – ಯುಎಸ್​ಎ vs ಕೆನಡಾ  – ಡಲ್ಲಾಸ್
ಜೂನ್ 2- ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾ  -ಗಯಾನಾ
ಜೂನ್ 2- ನಮೀಬಿಯಾ vs ಒಮಾನ್  -ಬಾರ್ಬಡೋಸ್
ಜೂನ್ 3 -ಶ್ರೀಲಂಕಾ vs ಸೌತ್ ಆಫ್ರಿಕಾ  -ನ್ಯೂಯಾರ್ಕ್
ಜೂನ್ 4 -ಅಫ್ಘಾನಿಸ್ತಾನ್ vs ಉಗಾಂಡ  -ಗಯಾನಾ
ಜೂನ್ 4- ಇಂಗ್ಲೆಂಡ್ vs ಸ್ಕಾಟ್ಲೆಂಡ್  -ಬಾರ್ಬಡೋಸ್
ಜೂನ್ 5 -ಭಾರತ vs ಐರ್ಲೆಂಡ್  -ನ್ಯೂಯಾರ್ಕ್
ಜೂನ್ 5 -ಪಪುವಾ ನ್ಯೂಗಿನಿಯಾ vs ಉಗಾಂಡ  -ಗಯಾನಾ
ಜೂನ್ 5- ಆಸ್ಟ್ರೇಲಿಯಾ vs ಒಮಾನ್  -ಬಾರ್ಬಡೋಸ್
ಜೂನ್ 6- ಯುಎಸ್​ಎ vs ಪಾಕಿಸ್ತಾನ – ಡಲ್ಲಾಸ್
ಜೂನ್ 6 -ನಮೀಬಿಯಾ vs ಸ್ಕಾಟ್ಲೆಂಡ್  -ಬಾರ್ಬಡೋಸ್
ಜೂನ್ 7 -ಕೆನಡಾ vs ಐರ್ಲೆಂಡ್  -ನ್ಯೂಯಾರ್ಕ್
ಜೂನ್ 7 -ನ್ಯೂಝಿಲೆಂಡ್ vs vs ಅಫ್ಘಾನಿಸ್ತಾನ್  -ಗಯಾನಾ
ಜೂನ್ 7 -ಶ್ರೀಲಂಕಾ vs ಬಾಂಗ್ಲಾದೇಶ್  -ಡಲ್ಲಾಸ್
ಜೂನ್ 8- ನೆದರ್ಲ್ಯಾಂಡ್ಸ್ vs ಸೌತ್ ಆಫ್ರಿಕಾ  -ನ್ಯೂಯಾರ್ಕ್
ಜೂನ್ 8 -ಆಸ್ಟ್ರೇಲಿಯಾ vs ಇಂಗ್ಲೆಂಡ್  -ಬಾರ್ಬಡೋಸ್
ಜೂನ್ 8 -ವೆಸ್ಟ್ ಇಂಡೀಸ್ vs ಉಗಾಂಡ   -ಗಯಾನಾ
ಜೂನ್ 9 -ಭಾರತ vs ಪಾಕಿಸ್ತಾನ್ -ನ್ಯೂಯಾರ್ಕ್
ಜೂನ್ 9- ಒಮಾನ್ vs ಸ್ಕಾಟ್ಲೆಂಡ್ – ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 10- ಸೌತ್ ಆಫ್ರಿಕಾ vs ಬಾಂಗ್ಲಾದೇಶ್ – ನ್ಯೂಯಾರ್ಕ್
ಜೂನ್ 11 -ಪಾಕಿಸ್ತಾನ vs ಕೆನಡಾ  -ನ್ಯೂಯಾರ್ಕ್
ಜೂನ್ 11 -ಶ್ರೀಲಂಕಾ vs ನೇಪಾಳ  -ಲಾಡರ್ಹಿಲ್
ಜೂನ್ 11- ಆಸ್ಟ್ರೇಲಿಯಾ vs ನಮೀಬಿಯಾ  -ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 12- ಯುಎಸ್​ಎ vs ಭಾರತ  -ನ್ಯೂಯಾರ್ಕ್
ಜೂನ್ 12- ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್  -ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 13- ಇಂಗ್ಲೆಂಡ್ vs ಒಮಾನ್  -ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 13- ಬಾಂಗ್ಲಾದೇಶ್ vs ನೆದರ್ಲೆಂಡ್ಸ್ – ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 13- ಅಫ್ಘಾನಿಸ್ತಾನ್ vs ಪಪುವಾ ನ್ಯೂಗಿನಿಯಾ  -ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 14- ಯುಎಸ್​ಎ vs ಐರ್ಲೆಂಡ್  -ಲಾಡರ್ಹಿಲ್
ಜೂನ್ 14 -ಸೌತ್ ಆಫ್ರಿಕಾ vs ನೇಪಾಳ – ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 14- ನ್ಯೂಝಿಲೆಂಡ್ vs ಉಗಾಂಡ – ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 15 -ಭಾರತ vs ಕೆನಡಾ  -ಲಾಡರ್ಹಿಲ್
ಜೂನ್ 15 -ನಮೀಬಿಯಾ vs ಇಂಗ್ಲೆಂಡ್  -ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 15 -ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್  -ಸೇಂಟ್ ಲೂಸಿಯಾ
ಜೂನ್ 16- ಪಾಕಿಸ್ತಾನ್ vs ಐರ್ಲೆಂಡ್  -ಲಾಡರ್ಹಿಲ್
ಜೂನ್ 16- ಬಾಂಗ್ಲಾದೇಶ vs ನೇಪಾಳ  -ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 16- ಶ್ರೀಲಂಕಾ vs ನೆದರ್ಲ್ಯಾಂಡ್ಸ್  -ಸೇಂಟ್ ಲೂಸಿಯಾ
ಜೂನ್ 17- ನ್ಯೂಝಿಲೆಂಡ್ vs ಪಪುವಾ ನ್ಯೂಗಿನಿಯಾ  -ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 17- ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ್ – ಸೇಂಟ್ ಲೂಸಿಯಾ

Ad
Ad
Nk Channel Final 21 09 2023
Ad