Ad

ವಿನೇಶ್ ಫೋಗಟ್​ ಕುಸ್ತಿಗೆ ನಿವೃತ್ತಿ: ಕ್ಷಮಿಸಿ ವಿನೇಶ್ ಎಂದು ಶಶಿ ತರೂರು ಟ್ವೀಟ್

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಿಂದ ವಿನೇಶ್ ಫೋಗಟ್​ ಅನರ್ಹಗೊಂಡಿದ್ದಾರೆ. ಇದರಿಂದ ಬೇಸರಗೊಂಡಿರುವ ಅವರು ಕುಸ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ಮುಂದೆ ಅವರು ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗಿಯಾಗುವುದಿಲ್ಲ.

ಈ ಒಂದು ಘಟನೆಯಿಂದ ನೊಂದು ದಿಢೀರ್ ನಿವೃತ್ತಿ ಘೋಷಣೆ ಬೆನ್ನಲ್ಲೇ ಇಡೀ ಭಾರತ ಅವರ ಬಳಿ ಮನವಿ ಮಾಡಿಕೊಳ್ಳುತ್ತಿದೆ. ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಿರಿ. 2008ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಉತ್ತರ ನೀಡಿ ಎಂಬ ಮನವಿಗಳು ಹೆಚ್ಚಾಗಿವೆ.

ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್​. ಈ ವ್ಯವಸ್ಥೆಯಿಂದ ಹುಡುಗಿ ಬೇಸತ್ತಿದ್ದಾಳೆ. ಈ ಹುಡುಗಿ ಜಗಳದಿಂದ ಬೆಸತ್ತಿದ್ದಾಳೆ. ಕ್ಷಮಿಸಿ ವಿನೇಶ್ ಎಂದು ಟ್ವೀಟ್ ಮಾಡಿದ್ದಾರೆ.

https://x.com/ShashiTharoor/status/1821366632725598435?

Ad
Ad
Nk Channel Final 21 09 2023