News Karnataka Kannada
Saturday, April 13 2024
Cricket
ಕ್ರೀಡೆ

ಕ್ರಾಸ್ ಕಂಟ್ರಿ ರೇಸ್‌ನಲ್ಲಿ ಸಹ್ಯಾದ್ರಿ ಕಾಲೇಜು ತಂಡ ರನ್ನರ್ಸ್

Sahyadri College team runners up in cross country race
Photo Credit : News Kannada

ಮಂಗಳೂರು: ಜುಲೈ 9, 10ರಂದು ಕೆಜಿಎಫ್‌ನ ಡಾ. ಟಿ ತಿಮ್ಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಡಾ. ಟಿಟಿಐಟಿ) ನಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್‌ ನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ತಂಡದ ಓಟಗಾರರು ರನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ.

ಅಕ್ಷಾ ಕೆ ಬಿ. ಅವರು ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ – 2023 ರಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ 170 ಕ್ಕೂ ಹೆಚ್ಚು ಉತ್ಸಾಹಿಗಳು ಭಾಗವಹಿಸಿದ್ದರು.

ಸಹ್ಯಾದ್ರಿ ಬಾಲಕಿಯರ ತಂಡದ ಸದಸ್ಯರು ಶ್ರೀಯಾ ಲೀಲಾಧರ ಸಾಲಿಯಾನ್, ಅಕ್ಷ ಕೆ ಬಿ, ಅನನ್ಯಾ ಕೆ ಎಸ್, ವಿಭಾ ಬಿ ಕೆ ಮತ್ತು ಸ್ಮಿತಾ ಬೊಕಾಡೆ ಎ ಇವರುಗಳು ಕ್ರಾಸ್ ಕಂಟ್ರಿ ರೇಸ್‌ನಲ್ಲಿ ಭಾಗವಹಿಸಿದ್ದರು.

ಸಹ್ಯಾದ್ರಿ ಬಾಯ್ಸ್ ತಂಡದ ಸದಸ್ಯರು ಕೌಶಲ್ ಎನ್ ಡಿ, ಶಮೀಕ್ ರೈ, ಸಂಪತ್ ಹೆಗ್ಡೆ ಮತ್ತು ಜಿ ಜೆ ಸಾಥ್ವಿಕ್ ರೈ ಇವರುಗಳು ಕ್ರಾಸ್ ಕಂಟ್ರಿ ರೇಸ್‌ನಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು