ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಹುಡುಗಿಯರ ವಾಲಿಬಾಲ್ ತಂಡವು 2024ರ ನವೆಂಬರ್ 12 ರಿಂದ 14 ರವರೆಗೆ ಹುಬ್ಬಳ್ಳಿಯ ವರೂರಿನ ಎಜಿಎಂ ರೂರಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ 9 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
Ad
ಸಹ್ಯಾದ್ರಿ ಕಾಲೇಜ್ ತಂಡದ ಆಟಗಾರರಾದ ದಿಶಾ ಜಿ ಉಳ್ಳಾಲ್, ದಿಯಾ ಎಚ್ ಶೆಟ್ಟಿ, ಪ್ರಾಂಜಲಿ, ಶ್ರೇಯಾಂಕಾ ಜಿ ನಾಯಕ್ (ನಾಯಕಿ), ಪ್ರತೀಕ್ಷಾ, ತಾನ್ಯಾ ಎಸ್ ಶೆಟ್ಟಿ, ದೀಕ್ಷಾ ಎನ್, ತನ್ವಿ ಜೆ ಆರ್, ವಿನೀಶಾ ಕೆ, ಸ್ಪರ್ಶ ರೈ ಮತ್ತು ಸಮ್ಯ ಗಂಗೊಳ್ಳಿ.
Ad
Ad