ಮಂಗಳೂರು: ಅಖಿಲ ಭಾರತ ಮುಂಡಾಲ ಯುವ ವೇದಿಕೆಯು ಸಮುದಾಯದ ಏಳಿಗೆಗಾಗಿ ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುವ ಸಂಘಟನೆಯಾಗಿದೆ.
Ad
ಈ ಬಾರಿ 15ನೇ ವರ್ಷದ ಗ್ರಾಮೀಣ ಕ್ರೀಡಾ ಕೂಟವು ದಿನಾಂಕ 24.11.2024 ರಂದು ಕರಾವಳಿ ಉತ್ಸವ ಮೈದಾನದಲ್ಲಿ ಮಹಿಳೆಯರಿಗೆ ಗಲ್ಲಿ ಕ್ರಿಕೇಟ್, ಲಗೋರಿ, ಪುರಷರಿಗೆ ಲಗೋರಿ, ಹಗ್ಗಜಗ್ಗಾಟ ಮತ್ತು ಮಕ್ಕಳಿಗೆ ವಿವಿಧ ಆಟೋಟಗಳು ನಡೆಯಲಿದೆ. ಮುಂಡಾಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. 9900178084 / 9845624850 /8971411829.
Ad
Ad