Bengaluru 25°C
Ad

ನಾರ್ವೆ ಚೆಸ್‌ : ಆರ್​. ಪ್ರಜ್ಞಾನಂದ್‌ಗೆ ಮೂರನೇ ಸ್ಥಾನ

ಸ್ಟಾವೆಂಜರ್‌ನಲ್ಲಿ ನಡೆದ ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್​. ಪ್ರಜ್ಞಾನಂದ 3ನೇ ಸ್ಥಾನ ಗಳಿಸಿದ್ದಾರೆ. ಸರಣಿಯಾಗಿ ಎದುರಾಳಿಯನ್ನು ಸೋಲಿಸುತ್ತ ಬಂದಿದ್ದ ಆರ್​. ಪ್ರಜ್ಞಾನಂದ್‌ಗೆ ಮೂರನೇ ಸ್ಥಾನಕ್ಕೆ ತೃಪ್ತಿಪ್ಟಿದ್ದಾರೆ.

ಸ್ಟಾವೆಂಜರ್‌ನಲ್ಲಿ ನಡೆದ ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್​. ಪ್ರಜ್ಞಾನಂದ 3ನೇ ಸ್ಥಾನ ಗಳಿಸಿದ್ದಾರೆ. ಸರಣಿಯಾಗಿ ಎದುರಾಳಿಯನ್ನು ಸೋಲಿಸುತ್ತ ಬಂದಿದ್ದ ಆರ್​. ಪ್ರಜ್ಞಾನಂದ್‌ಗೆ ಮೂರನೇ ಸ್ಥಾನಕ್ಕೆ ತೃಪ್ತಿಪ್ಟಿದ್ದಾರೆ. ಶುಕ್ರವಾರ ನಡೆದ ಪ್ರತಿಷ್ಠಿತ ಟೂರ್ನಿಯ 10ನೇ ಮತ್ತು ಅಂತಿಮ ಸುತ್ತಿನಲ್ಲಿ ಹಿಕರು ನಕಮುರಾ ಅವರನ್ನು ಸೋಲಿಸಿ ತೃತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ಎರಡನೇ ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾ ಅವರ ವಿರುದ್ಧ ಗೆದ್ದ ಪ್ರಜ್ಞಾನಂದ್‌ 6ನೇ ಸುತ್ತಿನ ಬಳಿಕ ಆರ್​. ಪ್ರಜ್ಞಾನಂದ ಅಂಕ ಪಟ್ಟಿಯಲ್ಲಿ ಹಿಂದೆ ಉಳಿದರು.ಇದೇ ವೇಳೆ ಮ್ಯಾಗ್ನಸ್ ಕಾರ್ಲ್‌ಸೆನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾದರು.

Ad
Ad
Nk Channel Final 21 09 2023
Ad