Ad

ಅದ್ಭುತ ಕ್ಯಾಚ್​ : 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್

ತಮ್ಮ ಅದ್ಭುತ ಕ್ಯಾಚ್‌ನಿಂದಾಗಿ 2ನೇ ಬಾರಿಯು ಮೊಹಮ್ಮದ್ ಸಿರಾಜ್ ಗೆ ಚಿನ್ನದ ಪದಕ ಒಲಿದು ಬಂದಿದೆ. ಇದಕ್ಕೂ ಮುನ್ನ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಈ​ ಪ್ರಶಸ್ತಿ ಗೆದ್ದಿದ್ದರು. ಯುವರಾಜ್​ ಸಿಂಗ್​ಅವರು ವಿಶೇಷ ಅತಿಥಿಯಾಗಿ ಡ್ರೆಸ್ಸಿಂಗ್ ರೂಮ್​ಗೆ ಬಂದು ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ನ್ಯೂಯಾರ್ಕ್​: ತಮ್ಮ ಅದ್ಭುತ ಕ್ಯಾಚ್‌ನಿಂದಾಗಿ 2ನೇ ಬಾರಿಯು ಮೊಹಮ್ಮದ್ ಸಿರಾಜ್ ಗೆ ಚಿನ್ನದ ಪದಕ ಒಲಿದು ಬಂದಿದೆ. ಇದಕ್ಕೂ ಮುನ್ನ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಈ​ ಪ್ರಶಸ್ತಿ ಗೆದ್ದಿದ್ದರು. ಯುವರಾಜ್​ ಸಿಂಗ್​ಅವರು ವಿಶೇಷ ಅತಿಥಿಯಾಗಿ ಡ್ರೆಸ್ಸಿಂಗ್ ರೂಮ್​ಗೆ ಬಂದು ಈ ಬೆಸ್ಟ್‌ ಫೀಲ್ಡರ್‌   ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

Ad
300x250 2

ಈ ಪಂದ್ಯದಲ್ಲಿ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಯಾರಿಗೆ ಸಿಗಲಿದೆ ಎಂಬ ಕುತೂಹಲವಿತ್ತು. ಕುತೂಹಲವನ್ನು ಬ್ರೇಕ್‌ ಮಾಡಿದ ಯುವರಾಜ್‌ಸಿಂಗ್‌ ಡ್ರೆಸ್ಸಿಂಗ್‌ ರೂಮ್‌ಗೆ ಬಂದು ಮೊಹಮ್ಮದ್ ಸಿರಾಜ್  ಚಿನ್ನದ ಪದಕ ನೀಡಿ  ಗೌರವಿಸಿದ್ದಾರೆ.

Ad
Ad
Nk Channel Final 21 09 2023
Ad